ಆರ್ಡರ್ ಫುಡ್ ನ ಹೊತ್ತು ತರುತ್ತಿದ್ದ ಡ್ರೋನ್ ಮತ್ತು ಕಾಗೆ ನಡುವೆ ಜಗಳವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದಿರುವ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.<br /><br />Crow attacked the flying drone in the air, people were surprised to see the video.This video is being told from Australia. Everyone is surprised to see this video.